Advertisement
ಸುದ್ದಿಗಾರರು ಸುತ್ತುವರಿದು ಇಂದಿನ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನಿಸುತ್ತಿದ್ದರು. ಈ ವೇಳೆ ಹಿಂಬದಿಯಲ್ಲಿ ನಿಂತಿದ್ದ ಬೆಂಬಲಿಗನೊಬ್ಬನ ಮೊಬೈಲ್ ಏರು ಧ್ವನಿಯಲ್ಲಿ ರಿಂಗಣಿಸಿದೆ. ಕೆಂಡಾಮಂಡಲವಾದ ಆಂಜನೇಯ ಅವರು ಏಯ್..ಅವನನ್ನು ಒದ್ದ್ ಓಡ್ಸ್‌ರೋ .. ಎಂದು ಕೆಂಗಣ್ಣು ಬಿಟ್ಟು ದುರುಗುಟ್ಟಿ ನೋಡಿದರು.
Advertisement
ಎ..ಅವ್ನ ಒದ್ದ್ ಓಡ್ಸ್‌ರೋ.. ಆಂಜನೇಯ ಕಿಡಿ ಕಾರಿದ್ದೇಕೆ ?
03:51 PM Sep 01, 2017 | |
Advertisement
Udayavani is now on Telegram. Click here to join our channel and stay updated with the latest news.