Advertisement

Haleangady: ಬೈಕ್‌ ಢಿಕ್ಕಿ; ಮಹಿಳೆ ಸಾವು

01:13 AM Mar 04, 2024 | Team Udayavani |

ಮೂಲ್ಕಿ: ಆದಿತ್ಯವಾರ ಸಂಜೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೋರ್ವರಿಗೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡರು.

Advertisement

ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟರು.

ಮೃತ ಮಹಿಳೆ ಕಲ್ಲಾಪು ನಿವಾಸಿ ಲೋಕನಾಥ್‌ ಶೆಟ್ಟಿಗಾರ್‌ ಅವರ ಪತ್ನಿ ವಾರಿಜಾ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next