Advertisement

Hack: ಪಿತ್ರೋಡಾ ಫೋನ್‌, ಲ್ಯಾಪ್‌ಟಾಪ್‌ ಹ್ಯಾಕ್‌: ಕ್ರಿಪ್ಟೋಕರೆನ್ಸಿಗೆ ಬೇಡಿಕೆ!

04:01 AM Dec 08, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಅವರ ಫೋನ್‌ ಮತ್ತು ಲ್ಯಾಪ್‌ಟಾಪ್‌ ಹ್ಯಾಕ್‌ ಮಾಡಲಾಗಿದ್ದು, ಪರಿಹಾರ­ಕ್ಕಾಗಿ ಕೋಟ್ಯಂ­ತರ ರೂ. ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಡ­ಲಾ­ಗಿದೆ ಎಂಬುದು ಬೆಳಕಿಗೆ ಬಂದಿದೆ.

Advertisement

ಈ ಬಗ್ಗೆ ಮಾಧ್ಯ­ಮವೊಂದಕ್ಕೆ ಸಂದೇಶ ಕಳುಹಿ­ಸಿರುವ ಸ್ಯಾಮ್‌ ಪಿತ್ರೋಡಾ, ನನ್ನ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗ್ಳು ಹ್ಯಾಕ್‌ ಆಗಿವೆ. ಕಳೆದ ಕೆಲವು ದಿನಗಳಿಂದ ಹ್ಯಾಕರ್‌ಗಳು ನನಗೆ ಎಚ್ಚರಿಕೆಯ ಸಂದೇಶ ಕಳುಹಿಸುತ್ತಿದ್ದಾರೆ.

ಕ್ರಿಪ್ಟೋಕರೆನ್ಸಿಯಲ್ಲಿ ಅವರು ಬೇಡಿಕೆ ಇಟ್ಟಿರುವಂತೆ ಕೋಟ್ಯಂತರ ರೂ. ನೀಡದಿದ್ದರೆ, ನನ್ನ ಬಗ್ಗೆ ಅಪಪ್ರ­ಚಾರ ಮಾಡುವುದಾಗಿ ಹೇಳುತ್ತಿದ್ದಾರೆ’ ಎಂದಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next