ಕೋಲ್ಕತಾ : ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ಬಂಗಾಳದ ದೊಮೊಹನಿ ಬಳಿ ಗುರುವಾರ ಸಂಜೆ ಹಳಿತಪ್ಪಿದ್ದು, 3 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
Advertisement
ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲು ಗುವಾಹಟಿ ಕಡೆಗೆ ಸಾಗುತ್ತಿತ್ತು