Advertisement
ಗುತ್ತಿಗಾರಿನ ಗಣೇಶ್ ಅವರ ತರಕಾರಿ ಅಂಗಡಿ, ಮೇಲಿನ ಪೇಟೆಯ ಅಂಗಡಿಯೊಂದರಿಂದ ಹಾಗೂ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಎದುರಿನ ಸಣ್ಣ ಹುಂಡಿ ಕಳ್ಳತನ ನಡೆದಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Guttigaru: ಅಂಗಡಿ, ದೇವಸ್ಥಾನದಿಂದ ಕಳವು
10:52 PM Jan 14, 2025 | |