Advertisement

ಪಾರಂಪರಿಕ ತಾಣ ಪಟ್ಟಿಗೆ ಗುಪ್ತೇಶ್ವರ್‌ ಅರಣ್ಯ

12:03 AM Feb 13, 2024 | Team Udayavani |

ಭುವನೇಶ್ವರ: ಒಡಿಶಾದ ಧೊಂಡ್ರಕೊಲ್‌ ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಪ್ರಸಿದ್ಧ ಗುಪ್ತೇಶ್ವರ್‌ಶ್ವರ್‌ ಅರಣ್ಯವನ್ನು ಜೀವ ವೈವಿಧ್ಯತ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಿ ಒಡಿಶಾ ಸರಕಾರ ಆದೇಶಿಸಿದೆ. ಗುಪ್ತೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಈ ಅರಣ್ಯವು ಸುಮಾರು 350 ಹೆಕ್ಟೇರ್‌ಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದೆ. 600ಕ್ಕೂ ಅಧಿಕ ತೀರಾ ಅಪರೂಪದ ಹಾಗೂ ವಿಶಿಷ್ಟ ಜೀವ ಪ್ರಭೇದಗಳು ಇಲ್ಲಿ ನೆಲೆಸಿವೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next