Advertisement
2019ರ ಜುಲೈನಲ್ಲಿ 1.02 ಲಕ್ಷ ಕೋಟಿ ರೂ. ದಾಟಿದ್ದು ಬಿಟ್ಟರೆ ಅನಂತರ ನವೆಂಬರ್ವರೆಗೆ ಆ ಸಾಧನೆ ಆಗಿರಲಿಲ್ಲ. ಈಗ ಸತತವಾಗಿ ಎರಡು ಬಾರಿ 1 ಲಕ್ಷ ರೂ. ಗಡಿ ಮೀರಿದ ತೆರಿಗೆ ಸಂಗ್ರಹವಾಗಿರುವುದು ದೇಶೀಯ ಮಾರುಕಟ್ಟೆಯಲ್ಲಿ ಲವಲವಿಕೆ ಬಂದಿ ರುವುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ. Advertisement
1 ಲಕ್ಷ ಕೋಟಿ ಮೀರಿದ ಜಿಎಸ್ಟಿ
12:50 AM Jan 02, 2020 | Team Udayavani |