Advertisement

ಆಹಾರ ಕಿಟ್‌ ವಿತರಣೆ

06:03 PM Jul 22, 2021 | Team Udayavani |

ಚಾಮರಾಜನಗರ: ಕೋವಿಡ್‌-19 ಸಂಕಷ್ಟದಲ್ಲಿರುವ ಕಾರ್ಮಿಕರಿಗೆಅನುಕೂಲವಾಗುವಂತೆ ನೋಂದಾಯಿತಕಟ್ಟಡ ಕಾರ್ಮಿಕರಿಗೆ ಆಯಾ ಹೋಬಳಿಕೇಂದ್ರಗಳಲ್ಲಿ ಆಹಾರ ಕಿಟ್‌ ವಿತರಿಸಲುವ್ಯವಸ್ಥೆ ಮಾಡಲಾಗಿದೆ.

Advertisement

ಜುಲೈ22 ರಂದುಹರವೆಯ ರೇಷ್ಮೆ ಇಲಾಖೆ ಆವರಣ, 24ರಂದು ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನ, 26 ರಂದು ಚಂದಕವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಆವರಣ, 27 ರಂದು ಹರದನಹಳ್ಳಿಹೋಬಳಿಯ ವೆಂಕಟಯ್ಯನಛತ್ರದಸರ್ಕಾರಿ ಪದವಿ ಪೂರ್ವ ಕಾಲೇಜುಆವರಣ, 28 ರಂದು ಸಂತೇಮರಹಳ್ಳಿಎ.ಪಿ.ಎಂ.ಸಿ ಆವರಣದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ವಿತರಣೆ ಮಾಡಲಾಗುತ್ತದೆ.

ಆಯಾಹೋಬಳಿಗೆ ಒಳಪಡುವ ಗ್ರಾಮಗಳಲ್ಲಿನೋಂದಾಯಿತರಾಗಿದ್ದು ಆಹಾರ ಕಿಟ್‌ಪಡೆಯದೇ ಇರುವ ಕಟ್ಟಡ ಕಾರ್ಮಿಕರುನೊಂದಣಿ ಗುರುತಿನ ಚೀಟಿ (ಮೂಲಪ್ರತಿ) ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿಯನ್ನು ಹಾಜರುಪಡಿಸಿ ಕಿಟ್‌ ಪಡೆಯುವಂತೆಜಿಲ್ಲಾಕಾರ್ಮಿಕಅಧಿಕಾರಿಯವರುಪ್ರಕಟಣೆಯಲ್ಲಿಕೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next