Advertisement
2013ರಲ್ಲಿ ಜಾರಿಯಾಗಿದ್ದ ವ್ಯವಸ್ಥೆಯಲ್ಲಿ ಆಸ್ತಿಯಲ್ಲಿ ವಸತಿ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹೂಡಿಕೆ ಮೊತ್ತವನ್ನು 2.2 ಕೋಟಿ ರೂ.ಎಂದು ನಿಗದಿ ಮಾಡ ಲಾ ಗಿತ್ತು. ಆದರೆ ಆಸ್ತಿ ಬೆಲೆ ಏರಿಕೆ, ಬೇಡಿಕೆ ಗಳಿಂದಾಗಿ ಸೆ.1ರಿಂದ ಕನಿಷ್ಠ ಹೂಡಿಕೆ ಮೊತ್ತವನ್ನು 7 ಕೋಟಿ ರೂ.ಗೆ ಏರಿಸಲಾಗಿತ್ತು. ಹೀಗಾಗಿ ಭಾರತೀಯರು ಗಡುವಿನೊಳಗೆ ಆಸ್ತಿ ಖರೀದಿಯಲ್ಲಿ ತೊಡಗಿದ್ದರು. Advertisement
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
12:51 AM Sep 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.