Advertisement

Madikeri ಅಪ್ರಾಪ್ತ ವಯಸ್ಕ ಮೊಮ್ಮಗನಿಂದ ಅಜ್ಜಿ ಕೊಲೆ

01:03 AM Jul 12, 2024 | Team Udayavani |

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ವಯಸ್ಕ ಮೊಮ್ಮಗನೇ ಅಜ್ಜಿಯನ್ನು ಹತ್ಯೆ ಮಾಡಿರುವ ಆರೋಪದಡಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎರವರ ಜಾನಕಿ(48) ಕೊಲೆಗೀಡಾದವರು. ಲೈನ್‌ಮನೆಯೊಂದರಲ್ಲಿ ವಾಸವಿದ್ದ ಜಾನಕಿ ಹಾಗೂ ಮೊಮ್ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ.

ಈ ಸಂದರ್ಭ ಮೊಮ್ಮಗ ಹಲ್ಲೆ ನಡೆಸಿದ ಪರಿಣಾಮ ಜಾನಕಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಜಾನಕಿಯ ಪತಿ ಅಪ್ಪು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next