Advertisement

ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ಬಿಡ್‌ ಆಹ್ವಾನಿಸಿದ ಕೇಂದ್ರ ಸರ್ಕಾರ

09:40 PM Oct 07, 2022 | Team Udayavani |

ನವದೆಹಲಿ: ಐಡಿಬಿಐ ಬ್ಯಾಂಕ್‌ ಖಾಸಗೀಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅದಕ್ಕೆಂದು ಬಿಡ್‌ಗಳನ್ನು ಆಹ್ವಾನಿಸಿದೆ.

Advertisement

ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಜಂಟಿಯಾಗಿ ಬ್ಯಾಂಕಿನ ಒಟ್ಟು ಶೇ.60.72 ಷೇರನ್ನು ಮಾರಾಟ ಮಾಡಲಿವೆ. ಬಿಡ್‌ ಮಾಡುವ ಕಂಪನಿಯ ಮೌಲ್ಯ ಕನಿಷ್ಠ 22,500 ಕೋಟಿ ರೂ. ಆಗಿರಬೇಕು. ಕಳೆದ ಐದು ವರ್ಷಗಳಲ್ಲಿ ಕನಿಷ್ಠ 3 ವರ್ಷ ಸಂಸ್ಥೆಯು ಲಾಭ ಗಳಿಸಿರಬೇಕೆಂಬ ನಿಯಮ ಹೇರಲಾಗಿದೆ.

ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿ ಶೇ.49.24 ಪಾಲು, ಸರ್ಕಾರ ಶೇ.45.48 ಪಾಲನ್ನು ಹೊಂದಿದೆ. ಇದೀಗ ಎಲ್‌ಐಸಿಯು ಶೇ.30.24 ಪಾಲು ಹಾಗೂ ಸರ್ಕಾರವು ಶೇ.30.48 ಪಾಲನ್ನು ಮಾರಾಟ ಮಾಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next