ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಮೊಗೆಬೆಟ್ಟುವಿನ ತನ್ನ ಸ್ವಗೃಹದಲ್ಲಿ ಕಡ್ರಿ ಗೋವಿಂದ ಶೆಟ್ಟಿ ಅವರು ( 94) ಅವರು ನ.೨೧ ರಂದು ನಿಧನ ಹೊಂದಿದರು.
Advertisement
ಶ್ರೀಯುತರು ತನ್ನ ಧರ್ಮಪತ್ನಿ ಮೂಗೆಬೆಟ್ಟು ಪ್ರೇಮ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ ಜಯಕರ ಶೆಟ್ಟಿ, ಹಾಗೂ ತೆಕ್ಕಟ್ಟೆಯಲ್ಲಿನ ವೈದ್ಯ ಡಾ ಕುಸುಮಾಕರ ಶೆಟ್ಟಿ ಸೇರಿದಂತೆ ಆರು ಜನ ಪುತ್ರರು, ಕುಟುಂಬ ವರ್ಗದವರು ಮತ್ತು ಬಂಧು ಬಳಗದವರನ್ನು ಅಗಲಿರುತ್ತಾರೆ.
ಇಂದು ಸಂಜೆ ಬೇಳೂರು ಸಮೀಪದ ಮೊಗೆಬೆಟ್ಟಿನಲ್ಲಿ ಅಂತ್ಯಕ್ರಿಯ ಜರಗಲಿದೆ.
ಇದನ್ನೂ ಓದಿ : ಅತ್ತೆ ಸಾವಿನ ಸುದ್ದಿ ತಂದ ಆಘಾತ; ಹೃದಯಾಘಾತಕ್ಕೀಡಾಗಿ ಅಳಿಯ ಸಾವು