Advertisement
ರಾಷ್ಟ್ರೀಯ ಶಿಕ್ಷಣ ನೀತಿಯಡಿ, “ಎನ್‌ಇಪಿ’ ಎಂಬ ಹೆಸರಿನ ಈ ಪರೀಕ್ಷೆ ಮುಂದಿನ ವರ್ಷದಿಂದ ಜಾರಿಗೆ ಬರಲಿದ್ದು, ಅದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಅದೊಂದು ಸಾಮಾನ್ಯ ಜ್ಞಾನ ಮತ್ತು ವಿಷಯಾಧಾರಿತ ಜ್ಞಾನವನ್ನು ಅಳೆಯುವ ಪರೀಕ್ಷೆಯಾಗಿರಲಿದ್ದು, ವರ್ಷದಲ್ಲಿ ಹಲವಾರು ಬಾರಿ ಬರೆಯಬಹುದು. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಇಟಿ) ಈ ಪರೀಕ್ಷೆ ನಡೆಸುತ್ತದೆ.
Advertisement
ಡಿಗ್ರಿ ಪ್ರವೇಶಕ್ಕೆ ಒಂದೇ ಪರೀಕ್ಷೆ : ಕೇಂದ್ರ ಸಚಿವ ರಮೇಶ್ ಪೊಖ್ರಿಯಾಲ್ ಘೋಷಣೆ
09:20 AM Oct 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.