Advertisement

ಗೂಗಲ್‌ ಪೇ ವಿರುದ್ಧ ದಿಲ್ಲಿ ಹೈಕೋರ್ಟ್‌ ಗರಂ

11:54 PM Apr 10, 2019 | Team Udayavani |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾನ್ಯತೆ ಇಲ್ಲದಿದ್ದರೂ, “ಗೂಗಲ್‌ ಪೇ’ ಮೊಬೈಲ್‌ ಆ್ಯಪ್‌ ಸಾರ್ವಜನಿಕರ ನಗದು ವರ್ಗಾವಣೆ ವ್ಯವಹಾರ ಹೇಗೆ ನಡೆಸುತ್ತಿದೆ ಎಂದು ದಿಲ್ಲಿ ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಮಾ. 20ರಂದು ನಗದು ವರ್ಗಾವಣೆಗೆ ಮಾನ್ಯತೆ ಪಡೆದ ಸಂಸ್ಥೆಗಳ ಪಟ್ಟಿಯನ್ನು ಆರ್‌ಬಿಐ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತನ್ನ ಹೆಸರಿಲ್ಲದಿದ್ದರೂ “ಗೂಗಲ್‌ ಪೇ’, ಯಾವ ಆಧಾರದಲ್ಲಿ ನಗದು ವ್ಯವಹಾರ ನಡೆಸುತ್ತಿದೆ ಎಂದು ಅಭಿಜಿತ್‌ ಮಿಶ್ರಾ ಎಂಬುವರು ಕೋರ್ಟ್‌ ಮೊರೆ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next