Advertisement
ಲಾಕ್ಡೌನ್ ನಂತರ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಮತ್ತೆ ಹಂತ ಹಂತವಾಗಿ ಪುನರಾರಂಭಿಸುತ್ತಿದ್ದೇವೆ . ಶೇಕಡಾ 65ರಷ್ಟು ರೈಲುಗಳು ಸದ್ಯಕ್ಕೆ ದೇಶದಾದ್ಯಂತ ಸಂಚರಿಸುತ್ತಿವೆ.ಇನ್ನೂ ಹೆಚ್ಚಿನ ರೈಲುಗಳು ಅತಿ ಶೀಘ್ರದಲ್ಲಿ ಸಂಚರಿಸಲಿವೆ. ಈ ಮುನ್ನಾ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
Related Articles
Advertisement
ಸದ್ಯಕ್ಕೆ ಶೇಕಡಾ 65 ರಷ್ಟು ಎಕ್ಸ್ ಪ್ರೆಸ್ ರೈಲುಗಳು ಸಂಚರಿಸುತ್ತಿವೆ. 100 ರಿಂದ 200 ರೈಲುಗಳ ಸೇವೆಯನ್ನು ಪ್ರತಿ ತಿಂಗಳಿಗೊಮ್ಮೆ ಹೆಚ್ಚಿಸಲಾಗುತ್ತಿದೆ ಎಂದು ಇಂಡಿಯನ್ ರೈಲ್ವೇ ಮಾಹಿತಿ ನೀಡಿದೆ.
ಓದಿ : ರೈತರ ಪ್ರತಿಭಟನೆ ಅನಿರ್ದಿಷ್ಟಾವದಿಯವರೆಗೆ ನಡೆಯಲಿದೆ : ಟಿಕಾಯತ್
.