Advertisement

Gold, ಬೆಳ್ಳಿ ಆಮದು ಶುಲ್ಕ ಶೇ.15ಕ್ಕೆ ಏರಿಕೆ

12:29 AM Jan 24, 2024 | Team Udayavani |

ಹೊಸದಿಲ್ಲಿ: ಚಿನ್ನ, ಬೆಳ್ಳಿಯ ಕೊಂಡಿಗಳು(ಹುಕ್‌, ಪಿನ್‌, ಸೂðé) ಮತ್ತು ಅಮೂಲ್ಯ ಲೋಹಗಳಿಂದ ಮಾಡಿದ ನಾಣ್ಯಗಳ ಮೇಲಿನ ಆಮದು ಶುಲ್ಕವನ್ನು ಶೇ.15ಕ್ಕೆ ಹೆಚ್ಚಳ ಮಾಡಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. ಸೋಮವಾರ (ಜ.22)ದಿಂದಲೇ ಪರಿಷ್ಕೃತ ಶುಲ್ಕ ಅನ್ವಯವಾಗಿದೆ. ಈವರೆಗೆ ಇವುಗಳ ಮೇಲೆ ಶೇ.10 ಆಮದು ಶುಲ್ಕ ವಿಧಿಸಲಾಗುತ್ತಿತ್ತು. ಮಂಗಳವಾರ ಈ ಕುರಿತ ಆದೇಶ ಹೊರಡಿಸಿದ ಸಚಿವಾಲಯ, “ಶೇ.15 ಆಮದು ಶುಲ್ಕದ ಪೈಕಿ, ಶೇ.10 ಮೂಲ ಕಸ್ಟಮ್ಸ್‌ ಶುಲ್ಕ(ಬಿಸಿಡಿ) ಮತ್ತು ಶೇ.5 ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌(ಎಐಡಿಸಿ) ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next