Advertisement

ನೀವು ಚಿನ್ನ ಖರೀದಿಸಲು ಪ್ಲ್ರಾನ್‌ ಮಾಡುತ್ತಿದ್ದೀರಾ? ಚಿನ್ನ ಖರೀದಿಗೆ ಇದು ಸರಿಯಾದ ಸಮಯ

10:20 AM Jun 26, 2022 | Team Udayavani |

ಹೊಸದಿಲ್ಲಿ: ನೀವು ಚಿನ್ನ ಖರೀದಿಸಲು ಪ್ಲ್ರಾನ್‌ ಮಾಡುತ್ತಿದ್ದೀರಾ? ಹಾಗಿದ್ದರೆ ಖರೀದಿಗೆ ಇದು ಸರಿಯಾದ ಸಮಯ.

Advertisement

ದೇಶದಲ್ಲಿ ಕಳೆದ ಕೆಲವು ವಾರಗಳಿಂದ ಏರಿಕೆ ಕಂಡಿದ್ದ ಚಿನ್ನದ ದರ ಕಳೆದ ವಾರದಲ್ಲಿ ಸುಮಾರು 1,000 ರೂ. ಇಳಿಕೆ ಕಂಡಿದೆ.

ವಾರಾಂತ್ಯದಲ್ಲಿ ಚಿನ್ನದ ದರ 10 ಗ್ರಾಂ.ಗೆ 50,603 ರೂ. ಆಗಿತ್ತು. ಹಾಗೆಯೇ ಬೆಳ್ಳಿ ದರದಲ್ಲೂ ಶೇ.1.95 ಇಳಿಕೆ ಕಂಡುಬಂದಿದೆ.

ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಬಡ್ಡಿದರ ಹೆಚ್ಚಳದಿಂದಾಗಿ ಡಾಲರ್‌ ಮೌಲ್ಯ ಎರಡು ದಶಕಗಳ ಗರಿಷ್ಠಕ್ಕೆ ತಲುಪಿದೆ.

ಹಾಗೆ‌ಯೇ ಬೇರೆ ಬೇರೆ ಲೋಹಗಳ ಬೆಲೆ ಏರಿಕೆ ಯಾಗಿದ್ದರಿಂದಾಗಿ ಹಣದುಬ್ಬರಕ್ಕೆ ವಿರಾಮ ಸಿಕ್ಕಂತಾಗಿದೆ.

Advertisement

ಆ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next