Advertisement

Gold Prices ಚಿನ್ನದ ಬೆಲೆಯಲ್ಲಿ ಇಳಿಕೆ

01:07 AM Sep 29, 2023 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ಚಿನಿವಾರಕಟ್ಟೆಯಲ್ಲಿ ಗುರುವಾರ ಚಿನ್ನದ ಧಾರಣೆ ಪ್ರತೀ 10 ಗ್ರಾಂಗಳಿಗೆ 650 ರೂ. ಇಳಿಕೆಯಾಗಿ 58,950 ರೂ. ಮುಟ್ಟಿತ್ತು.

Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾದುದೇ ಇದಕ್ಕೆ ಕಾರಣ. ಬೆಳ್ಳಿಯ ಬೆಲೆಯೂ ಪ್ರತೀ ಕೆ.ಜಿ.ಗೆ 1 ಸಾವಿರ ರೂ. ಕಡಿಮೆಯಾಗಿ 73,100 ರೂ.ಗಳಲ್ಲಿತ್ತು.

ಷೇರು ಸೂಚ್ಯಂಕ ಕುಸಿತ
ಮುಂಬಯಿ: ಗುರುವಾರ ಷೇರು ಸೂಚ್ಯಂಕ ಶೇ.1ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್‌ ದಿನಾಂತ್ಯಕ್ಕೆ 610.37 ಪಾಯಿಂಟ್‌ ಅಂದರೆ ಶೇ. 0.92 ಕುಸಿದು 65,508.32 ಪಾಯಿಂಟ್‌ಗಳಲ್ಲಿ ನೆಲೆಗೊಂಡಿತು. ನಿಫ್ಟಿ 192.90 ಅಂಕಗಳು ಅಂದರೆ ಶೇ. 1.05 ಕುಸಿತ ಕಂಡು 19,523.55ರಲ್ಲಿ ನೆಲೆಸಿತು.

 

Advertisement

Udayavani is now on Telegram. Click here to join our channel and stay updated with the latest news.

Next