Advertisement

Gold Price; ಚಿನ್ನ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ

11:40 PM Oct 17, 2024 | Team Udayavani |

ಹೊಸದಿಲ್ಲಿ: ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ದೇಶದಲ್ಲಿ ಚಿನ್ನದ ದರ ಗಗನದತ್ತ ಮುಖ ಮಾಡುತ್ತಿದೆ. ಹೊಸದಿಲ್ಲಿಯಲ್ಲಿ ಬುಧವಾರ 78,900 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಗುರುವಾರ 450 ರೂ.ಗಳಷ್ಟು ಏರಿಕೆ ಕಂಡು 79,350 ರೂ. ಮುಟ್ಟಿತ್ತು. ಇದೇ ವೇಳೆ ಬೆಳ್ಳಿ ದರದಲ್ಲಿ ಬದಲಾವಣೆ ಆಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next