Advertisement

Mulki: ಚಿನ್ನಾಭರಣ ಕಳವು ಆರೋಪಿಯ ಸೆರೆ

08:34 PM Nov 09, 2024 | Team Udayavani |

ಮೂಲ್ಕಿ: ಕಾರ್ನಾಡು ಲಿಂಗಪಯ್ಯ ಕಾಡು ಬಿಜಾಪುರ ಕಾಲನಿ ನಿವಾಸಿ ಮಲ್ಲಮ್ಮ ಎಂಬವರ ಮನೆಯ ಹಿಂಬಾಗಿಲಿನ ಬಾಗಿಲನ್ನು ಮುರಿದು ಚಿನ್ನಾಭರಣ ಹಾಗೂ ಇತರ ವಸ್ತುಗಳ ಕಳವು ಮಾಡಿರುವ ದೂರಿನಂತೆ ಪ್ರಕರಣ ದಾಖಲಿಸಿರುವ ಮೂಲ್ಕಿ ಪೊಲೀಸರು ಆರೋಪಿ ಅದೇ ಪ್ರದೇಶದ ಮಲ್ಲಿಕಾರ್ಜುನ ಮಠದ ಬಳಿಕ ನಿವಾಸಿ ದುಗೇಶ್‌ನನ್ನು ಕಳವಿನ ವಸ್ತುವಿನೊಂದಿಗೆ ನ. 8ರಂದು ಬಂಧಿಸಿದ್ದಾರೆ.

Advertisement

ಪೊಲೀಸರ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next