Advertisement
ಹಾಲ್‌ಮಾರ್ಕ್ ಎಂದರೇನು?: ಕೇಂದ್ರ ಸರಕಾರದ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಎಲ್ಲ ಆಭರಣಗಳನ್ನು, ಭಾರತೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಿ ಒಂದು ಮುದ್ರೆ ಹಾಕುತ್ತದೆ. ಅದೇ ಹಾಲ್‌ಮಾರ್ಕ್. ಚಿನ್ನಾಭರಣಗಳ ಗುಣಮಟ್ಟ ಕಾಪಾಡಲು, ವಂಚನೆ ತಡೆಯಲು ಇದು ನೆರವಾಗಲಿದೆ. ಇದರನ್ವಯ ಆಭರಣಗಳನ್ನು ಹಾಲ್‌ಮಾರ್ಕ್ ಶಾಖೆಗಳಿಗೆ ಒಯ್ದು ಪರಿಶೀಲಿಸುವುದು ಕಡ್ಡಾಯ. Advertisement
ಚಿನ್ನಾಭರಣದ ಮೇಲೆ 2021ರಿಂದ ಹಾಲ್‌ಮಾರ್ಕ್ ಮುದ್ರೆ ಕಡ್ಡಾಯ
09:47 AM Nov 30, 2019 | mahesh |
Advertisement
Udayavani is now on Telegram. Click here to join our channel and stay updated with the latest news.