Advertisement
ಹಂತ 1https://bit.ly/2VFHnEA ಈ ವೆಬ್‌ಸೈಟ್ ತೆರೆದು ನಿಮ್ಮ ಬ್ಯಾಂಕ್ ಮೂಲಕ ಚಿನ್ನದ ಬಾಂಡ್ ಕೊಳ್ಳಲು ಅವಕಾಶವಿದೆಯಾ ಎಂದು ಖಚಿತಪಡಿಸಿಕೊಳ್ಳಬೇಕು.
ನಿಮ್ಮ ಬ್ಯಾಂಕ್ ಅವಕಾಶ ನೀಡುತ್ತಿದ್ದರೆ, ಅಂತರ್ಜಾಲ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ. ಹಂತ 3
ಅಲ್ಲಿ ಸೇವೆಗಳು ಎಂಬ ಆಯ್ಕೆಗೆ ಹೋಗಿ, ಸವರನ್ ಚಿನ್ನದ ಬಾಂಡ್ ಆಯ್ದುಕೊಳ್ಳಿ. ಅಲ್ಲಿರುವ ನೋಂದಣಿ ಪುಟದಲ್ಲಿ, ನಿಮ್ಮ ಪಾನ್ ಕಾರ್ಡ್, ಹೆಸರು, ವಿಳಾಸ ಇತ್ಯಾದಿ ನಮೂದಿಸಬೇಕು.
Related Articles
ತುಂಬಿರುವ ಮಾಹಿತಿ ಖಚಿತಪಡಿಸಿ, ನೀವು ನಾಮ ನಿರ್ದೇಶನ ಮಾಡುವ ವ್ಯಕ್ತಿಯ ಹೆಸರನ್ನು ಸೂಚಿಸಿ.
Advertisement
ಹಂತ 5ಈಗ ನಿಮ್ಮ ಬ್ಯಾಂಕ್ ಒಂದು ಗ್ರಾಮ್ ಚಿನ್ನದ ಬಾಂಡ್ ಬೆಲೆ ಎಷ್ಟೆಂದು ತೋರಿಸುತ್ತದೆ. ನಿಮಗೆ ಎಷ್ಟು ಬೇಕೆಂದು ನಮೂದಿಸಿ, ಹಣ ಪಾವತಿಸಿ.