In this episode, Dr. Sandhya S. Pai narrates very famous Aithihya mala | S2 EP – 47 : Goddess Parvati is highly preferred in worship | ಪಾರ್ವತಿ ದೇವಿಗೆ ಪೂಜೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಯಾಕಂದ್ರೆ..
ಪ್ರಸಿದ್ಧ ಚಂಗಮೇಶ್ವರ ದೇವಾಲಯದಲ್ಲಿ ಶಿವ – ಪಾರ್ವತಿಗೆ ಪೂಜೆ ನಡೆಯುತ್ತಿದ್ದರೂ ಪಾರ್ವತಿಗೆ ಹೆಚ್ಚು ಪ್ರಾಮುಖ್ಯ ಇತ್ತಂತೆ. ವರ್ಷಗಳ ಹಿಂದೆ ಇವರ ಮದುವೆ ಸಂದರ್ಭ ಗಂಡಿನ ಕಡೆಯವರೆಲ್ಲಾ ದಿಬ್ಬಣ ಬಂದ್ರಂತೆ. ಯಾರ್ಯಾರು ಬಂದ್ರು ಅನ್ನೋದೇ ವಿಶೇಷ. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com