Advertisement

ಪಣಜಿ: ಬಲೆಗೆ ಬಿದ್ದ “ಬಂಪರ್ ಫಿಶ್”

05:02 PM Oct 06, 2021 | Team Udayavani |

ಗೋವಾ:ಇಲ್ಲಿನ  ಬಾಗಾ ಸಮುದ್ರದಲ್ಲಿ ಬುಧವಾರ ಮೀನುಗಾರರು ಹಾಕಿದ್ದ ಬಲೆಗೆ ಭಾರಿ ಪ್ರಮಾಣದಲ್ಲಿ ಮೀನುಗಳು ಬಿದ್ದಿದ್ದು ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ಮೀನುಗಾರರು ಬಂಪರ್ ಫಿಶ್ ಎಂದೇ ಕರೆದಿದ್ದಾರೆ.

Advertisement

ಬುಧವಾರ ಮೀನುಗಾರರ ಬಲೆಗೆ ಭಾರಿ ಪ್ರಮಾಣದಲ್ಲಿ ಮೀನುಗಳು ಬಿದ್ದಿರುವುದು ಇದು ತೀರಾ ಅಪರೂಪ ಎಂದೇ ಮೀನುಗಾರರು ಹೇಳಿದ್ದಾರೆ.

ಇದನ್ನೂ ಓದಿ:ನವರಾತ್ರಿ ಉತ್ಸವ: ಗೋವಾದ ಬಿಚೋಲಿಯ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ

ಪ್ರಸಕ್ತ ವರ್ಷ ಹಲವು ದಿನಗಳು ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗದ ಕಾರಣ ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಬಲೆಗೆ ಬಿದ್ದಿರಬಹುದು ಎಂದೇ ಊಹಿಸಲಾಗುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next