Advertisement

ನಿಯಮ ಉಲ್ಲಂಘಿಸಿ ಕ್ರೂಜ್ ಬೋಟ್ ನತ್ತ ಪ್ರವಾಸಿಗರ ದಂಡು

08:54 PM Sep 22, 2021 | Team Udayavani |

ಪಣಜಿ: ರಾಜ್ಯ ಸರ್ಕಾರವು ಕೋವಿಡ್ ಸಂಬಂಧಿತ ಮಾರ್ಗಸೂಚಿಗಳಲ್ಲಿ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರಿಂದ ಶೇ 50 ರಷ್ಟು ಪ್ರವಾಸಿಗರ ಉಪಸ್ಥಿತಿಯಲ್ಲಿ ಕ್ರೂಜ್ ಬೋಟ್ ಆರಂಭಿಸಲು ಸರ್ಕಾರ ಪರವಾನಗಿ ನೀಡಿದ್ದರೂ ಕೂಡ ಪ್ರವಾಸಿಗರ ಭಾರಿ ದಂಡು ಕಂಡುಬರುತ್ತಿದೆ.

Advertisement

ಇದನ್ನೂ ಓದಿ:ಬೆಳಗಾವಿ : 28ರಿಂದ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದರ್ಶನ ಭಾಗ್ಯ

ಪ್ರವಾಸಿಗರ ಆಕರ್ಷಣೆಯ ಕ್ರೂಜ್ ಬೋಟ್ ಆರಂಭಗೊಂಡಿದೆ. ಪ್ರತಿದಿನ ಸಂಜೆ ಕ್ರೂಜ್ ಬೋಟ್‍ಗೆ ಹೆಚ್ಚಿನ ಪ್ರವಾಸಿಗರ ದಂಡು ಕಂಡುಬರುತ್ತಿದೆ. ಕೋವಿಡ್ ನಿಯಮಾವಳಿಗಳ ಉಲ್ಲಂಘನೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next