Advertisement

ಮಳೆಯ ರುದ್ರ ತಾಂಡವ : ಸಾಖಳಿಯ ಸೂಪಾಚಿ ಪೂಡ್ ನಲ್ಲಿ ನೆರೆ ಸೃಷ್ಟಿ

11:36 AM Jul 23, 2021 | Team Udayavani |

ಪಣಜಿ : ಗೋವಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾಖಳಿಯ ಸೂಪಾಚಿ ಪೂಡ್ ನಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 30 ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

Advertisement

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ನೆರೆಯ ಅವಾಂತರ, ಅಪಾಯದಂಚಿನ ಪ್ರದೇಶಗಳಿಂದ ಜನರ ಸ್ಥಳಾಂತರ

ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಂದು (ಶುಕ್ರವಾರ, ಜುಲೈ 23) ಬೆಳಿಗ್ಗೆ ಯಾಂತ್ರೀಕೃತ ಬೋಟ್‍ಗಳ ಸಹಾಯದಿಂದ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿದ್ದಾರೆ.

ಸಾಖಳಿ ಸತ್ತರಿ ಭಾಗದಲ್ಲಿ ವಾಳವಂಟಿ, ಮಹದಾಯಿ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಸೃಷ್ಠಿಯಾಗಿದೆ. ಹಲವು ಮನೆಗಳು ಜಲಾವೃತಗೊಂಡು ಭಾರಿ ಅವಾಂತರ ಸೃಷ್ಠಿಯಾಗಿದೆ.

ಇದನ್ನೂ ಓದಿ : ಅದಿವಾಸಿ ಮಕ್ಕಳ ನೆರವಿಗೆ ನಿಂತ ಮಹಿಳಾ ಕಾನ್ಸಟೇಬಲ್ “ಮುಂಬೈಯ ಮದರ್ ತೆರೇಸಾ”

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next