Advertisement

ಗೋ ಫ‌ಸ್ಟ್‌ ಸೇವೆ 24ರಂದು ಪುನರಾರಂಭ

12:23 AM May 12, 2023 | Team Udayavani |

ಹೊಸದಿಲ್ಲಿ: ಸಂಕಷ್ಟಕ್ಕೆ ಸಿಲುಕಿ ವಿಮಾನ ಸೇವೆ ಸ್ಥಗಿತಗೊಳಿಸಿದ್ದ ಗೋ ಫ‌ಸ್ಟ್‌ ವಿಮಾನಯಾನ ಸಂಸ್ಥೆಗೆ ಎನ್‌ಸಿಎಲ್‌ಟಿ ದಿವಾಳಿತನದಿಂದ ರಕ್ಷಣೆ ನೀಡಿದ ಬೆನ್ನಲ್ಲೇ, ಸಂಸ್ಥೆಯು ತನ್ನ ವಿಮಾನಸೇವೆಗಳನ್ನು ಮರು ಆರಂಭಗೊಳಿಸಲು ಚಿಂತನೆ ನಡೆಸಿದೆ.

Advertisement

ಮೇ 24ರಂದು ವಿಮಾನ ಸೇವೆಗಳು ಮತ್ತೆ ಆರಂಭಗೊಳ್ಳಲಿದ್ದು, ಆರಂಭದಲ್ಲಿ ಕೇವಲ 23 ವಿಮಾನಗಳ ಸೇವೆಯನ್ನಷ್ಟೇ ಪ್ರಾರಂಭಿಸಲು ಯೋಜಿಸಿದೆ ಎಂದು ಕೆಲ ಮಾಧ್ಯಮಗಳು ವರದಿಮಾಡಿವೆ. ಇತ್ತೀಚೆಗೆ ಸಂಸ್ಥೆಯು ಸಂಪೂರ್ಣವಾಗಿ ಸೇವೆಯನ್ನು ಸ್ಥಗಿತಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next