ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ನೆರವು ನೀಡಲು ಹಾಗೂ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅನುಕೂಲವಾಗುಂತೆ ವಾಟ್ಸ್ ಆ್ಯಪ್ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಯಾ ತಾಲೂಕು ಹಾಗೂ ವೃತ್ತದ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಬಾಂಕ್ ಹೆಸರು, ಐಎಫ್‌ಎಸ್‌ಸಿ ಕೋಡ್, ಆಧಾರ್ ನಂಬರ್ ಹಾಗೂ ನೋಂದಣಿ ಗುರುತಿನ ಚೀಟಿಯನ್ನು ಕೆಳಗೆ ಸೂಚಿಸಿರುವ ವಾಟ್ಸ್ ಅಪ್ ಸಂಖ್ಯೆಗಳಿಗೆ ಕಳುಹಿಸಬಹುದು.
ದಾವಲಂಬಿ ನದಾಫ್, ಡಿಇಒ ಧಾರವಾಡ ಮತ್ತು ಅಳ್ನಾವರ ಮೊ: 8867570830. ಮೀನಾಕ್ಷಿ ಸಿಂದಿಹಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕರು ಧಾರವಾಡ ಮೊ: 6363520066. ನಿತಿನ ಗರಗ, ಡಿಇಒ ಧಾರವಾಡ ಮೊ: 951414803. ಸಂಗೀತಾ, ಕಾರ್ಮಿಕ ನೀರಿಕ್ಷಕರು ಹುಬ್ಬಳ್ಳಿ ಮೊ: 9620727370. ಮಹೇಶ ದೇವರಕರ, ಡಿಇಒ ಹುಬ್ಬಳ್ಳಿ ಮೊ: 9964422892, ಅಕ್ರಮ ಅಲ್ಲಾಪುರ, ಹಿರಿಯ ಕಾರ್ಮಿಕ ನೀರಿಕ್ಷಕರು ಹುಬ್ಬಳ್ಳಿ ಮತ್ತು ನವಲಗುಂದ ಮೊ: 8310425480. ಶ್ರೀನಿವಾಸ ಕವಡೇಕರ, ಡಿಇಒ ಹಿರಿಯ ಕಾರ್ಮಿಕ ನಿರೀಕ್ಷಕರು ಹುಬ್ಬಳ್ಳಿ ಮತ್ತು ನವಲಗುಂದ ಮೊ: 9731396754. ಅಶೋಕ ಒಡಯರ, ಹಿರಿಯ ಕಾರ್ಮಿಕ ನಿರೀಕ್ಷಕರು ಹುಬ್ಬಳ್ಳಿ ಮತ್ತು ಕಲಘಟಗಿ ಮೊ: 7019010998. ಸುಭಾಸ ಕುರಡಿಕೇರಿ, ಡಿಇಒ ಹುಬ್ಬಳ್ಳಿ ಮೊ:8867997774. ಮಮತಾ ಸಿದ್ಧನಗೌಡ, ಕಾರ್ಮಿಕ ನಿರೀಕ್ಷಕರು ಕಲಘಟಗಿ ಮೊ: 7829286218. ಶಮ್ಮಿ ಎಚ್., ಹಿರಿಯ ಕಾರ್ಮಿಕ ನಿರೀಕ್ಷಕ ಹುಬ್ಬಳ್ಳಿ ಮತ್ತು ಕುಂದಗೋಳ ಮೊ: 8296289610. ಚಿತ್ರಾ ನಾಯಕ, ಡಿಇಒ ಹುಬ್ಬಳ್ಳಿ ಮತ್ತು ಕುಂದಗೋಳ ಮೊ: 7019509269. ನಿವೇದಿತಾ ಹಂಡಿ, ಕಾರ್ಮಿಕ ಅಧಿಕಾರಿ ಹುಬ್ಬಳ್ಳಿ ಮೊ: 9743356494. ಪದ್ಮಾವತಿ ಮಾನೆ, ಡಿಇಒ ಕಾರ್ಮಿಕ ಅಧಿಕಾರಿ ಹುಬ್ಬಳ್ಳಿ ಮೊ: 8884993700. ಸಂತೋಷ ಮೋಗವೀರ, ಕಾರ್ಮಿಕ ಅಧಿಕಾರಿ ಹುಬ್ಬಳ್ಳಿ ಮೊ: 9980312398. ಬಸವರಾಜೇಶ್ವರಿ ಸಮಗೊಂಡ, ಡಿಇಒ ಹುಬ್ಬಳ್ಳಿ ಮೊ: 7899152212