Advertisement

ಮದುವೆಯಾಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ

08:48 AM Feb 23, 2018 | Team Udayavani |

ಪುತ್ತೂರು: ಬಡಗನ್ನೂರು ಗ್ರಾಮದಲ್ಲಿ  ಕೋರೆ ಕಾರ್ಮಿಕ ನಾಗಿದ್ದ ಯುವಕನೋರ್ವ ಬಾಲಕಿ  ಮೇಲೆ ಅತ್ಯಾಚಾರ  ನಡೆಸಿದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೂಲತಃ ಗದಗ ಜಿಲ್ಲೆಯ ಪಿರೇಶ (24) ಆರೋಪಿ. ಕಳೆದ ಜೂನ್‌ನಲ್ಲಿ  ಸಂತ್ರಸ್ತ ಬಾಲಕಿ ತನ್ನ ತಾಯಿಯ  ಮೊಬೈಲ್‌ ರೀಚಾರ್ಚ್‌ಗೆಂದು ಬಡಗನ್ನೂರಿನ ಹೊಟೇಲಿಗೆ ಬರುತ್ತಿದ್ದಾಗ ಆಕೆ ಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಅತ್ಯಾಚಾರ ನಡೆಸಿದ್ದ. 

ಬಳಿಕ  ಪದೇಪದೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾನೆ.  ಪ್ರಸ್ತುತ ಬಾಲಕಿ 4  ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ವಿರುದ್ಧ  ಪೋಸ್ಕೋ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next