Advertisement
ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕಿರುವ ಆಕೆಯ ಡೆತ್ ನೋಟ್ ಪ್ರಕಾರ “ನಾನು ಮದುವೆಯಾಗಲು ಬಯಸಿರುವ ಹುಡುಗ ಕಳೆದ ಎರಡು ದಿನಗಳಿಂದ ನನ್ನ ಬಳಿ ಮಾತನಾಡುತ್ತಿಲ್ಲ; ಆತನೊಂದಿಗಿನ ನನ್ನ ಸಂಬಂಧದ ಗತಿ ಏನಾಗುವುದೆಂಬ ಬಗ್ಗೆ ನನಗೆ ಕಳವಳವಿದೆ’ ಎಂದು ಆಕೆ ಬರೆದಿರುವುದಾಗಿ ತಿಳಿದುಬಂದಿದೆ.
Advertisement
ಕೈಕೊಟ್ಟ ಪ್ರಿಯಕರ : ನೋಯ್ಡಾ ಮಾಲ್‌ನಿಂದ ಹಾರಿ ಯುವತಿ ಆತ್ಮಹತ್ಯೆ
06:42 PM Jul 07, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.