Advertisement
ಜಾಂಬಿ ಪ್ರಾಂತ್ಯದ ಪುಲಾಹು ಹಳ್ಳಿಯಲ್ಲಿ ಬಾಲಕಿ ಮೇಲೆ 17 ವರ್ಷದ ಸಹೋದರ ಅತ್ಯಾಚಾರ ಎಸಗಿದ್ದ. ಆಕೆ 6 ತಿಂಗಳಾಗಿದ್ದಾಗ ಗರ್ಭಪಾತ ಮಾಡಿಸಿಕೊಂಡಿದ್ದಳು. ಅಲ್ಲಿನ ಕಾಯ್ದೆಯಡಿ, ಗರ್ಭಿಣಿಯಾದ 6 ವಾರದೊಳಗೆ ನೋಂದಾಯಿಸಿಕೊಂಡು ಗರ್ಭಪಾತ ಮಾಡಿಸಬೇಕು. ಹೀಗಾಗಿ ಈ ಬಾಲಕಿಗೆ 1ವರ್ಷ, ಅತ್ಯಾಚಾರ ಎಸಗಿದ ಸೋದರನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. Advertisement
ರೇಪ್ ಸಂತ್ರಸ್ತೆಗೇ ಜೈಲು ಶಿಕ್ಷೆ!
06:00 AM Jul 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.