Advertisement

ಬಳ್ಳಾರಿ : ಮಂಗ ನುಂಗಿದ್ದ ದೈತ್ಯ ಹೆಬ್ಬಾವು ದಾರುಣ ಸಾವು 

05:05 PM Jul 06, 2017 | |

ಕಂಪ್ಲಿ: ಇಲ್ಲಿನ ಕೋಟೆ  ಕೋತಿಯೊಂದನ್ನು ನುಂಗಿದ್ದ  12 ಅಡಿ ಉದ್ದದ ದೈತ್ಯ ಹೆಬ್ಬಾವು ಕುಡುಗೋಲಿನಿಂದ ಗಾಯಗೊಂಡು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. 

Advertisement

ವರದಿಯಾದಂತೆ 12 ಅಡಿ ಉದ್ದದ ಹೆಬ್ಬಾವು ಕೋತಿಯನ್ನು ನುಂಗಿದ್ದು , ಈ ವೇಳೆ ವ್ಯಕ್ತಿಯೊಬ್ಬರು ಕುಡುಗೋಲಿನಿಂದ ತಿವಿದಿದ್ದಾರೆ ಎಂದು ವರದಿಯಾಗಿದ್ದು, ಹೆಬ್‌ಬಾವು ಮರದಿಂದ ಬಿದ್ದು ಸಾವನ್ನಪ್ಪಿದೆ.

ಸ್ಥಳಕ್ಕೆ ನೂರಾರು ಕುತೂಹಲಿಗಳು ಆಗಮಿಸಿ ಹೆಬ್ಬಾವನ್ನು ವೀಕ್ಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next