Advertisement

Gangolli: ಅಂಚೆ ಕಚೇರಿಯಿಂದ ಹಣ ಕಳವು

07:51 PM Oct 14, 2024 | Team Udayavani |

ಗಂಗೊಳ್ಳಿ: ಇಲ್ಲಿನ ಅಂಚೆ ಕಚೇರಿಯ ಕಿಟಕಿಯ ಕಂಬಿಯನ್ನು ಕತ್ತರಿಸಿ ಯಾರೋ ಕಳ್ಳರು ಒಳ ನುಗ್ಗಿ, ಅಲ್ಲಿನ ಡ್ರವರ್‌ನಲ್ಲಿದ್ದ 2,125 ರೂ. ಹಣವನ್ನು ಕಳ್ಳತನ ಮಾಡಿರುವುದಾಗಿದೆ ಅಂಚೆ ಕಚೇರಿಯ ಸಬ್‌ ಪೋಸ್ಟ್‌ ಮಾಸ್ಟರ್‌ ವೀಣಾ ಅವರು ದೂರು ನೀಡಿದ್ದಾರೆ.

Advertisement

ಅ.10 ರಂದು ಸಂಜೆ ದೈನಂದಿನ ಕೆಲಸ ಮುಗಿಸಿ, ಅಂಚೆ ಕಚೇರಿಯ ಬಾಗಿಲನ್ನು ಭದ್ರಪಡಿಸಿ, ಬೀಗ ಹಾಕಿ ತೆರಳಿದ್ದು, ಅ. 14ರ ಬೆಳಗ್ಗೆ ಕಚೇರಿಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next