Advertisement

ಗಂಗೊಳ್ಳಿ ವ್ಯಕ್ತಿ ನಾಪತ್ತೆ

08:01 PM Mar 31, 2023 | Team Udayavani |

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ನಾಯಕವಾಡಿ ಜನತಾ ಕಾಲನಿಯ ರಾಘವೇಂದ್ರ ಆಚಾರ್ಯ (42) ಅವರು ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು, ಮಾ. 21ರ ಬೆಳಗ್ಗೆ 7.30ಕ್ಕೆ ಪೇಟೆಗೆ ಹೋಗಿ ಬರುವುದಾಗಿ ತೆರಳಿದವರು, ಈವರೆಗೆ ಮನೆಗೆ ವಾಪಸ್‌ ಬಾರದೇ ನಾಪತ್ತೆಯಾಗಿದ್ದಾರೆ.

Advertisement

ಪತ್ನಿ ಶಾಲಿನಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next