Advertisement

Gangolli: ರಿಕ್ಷಾ-ಕಾರು ಢಿಕ್ಕಿ

08:01 PM Apr 16, 2024 | Team Udayavani |

ಗಂಗೊಳ್ಳಿ: ಮರವಂತೆ ಸರಕಾರಿ ಆಸ್ಪತ್ರೆಯ ಎದುರು ರಿಕ್ಷಾ ಹಾಗೂ ಕಾರು ಢಿಕ್ಕಿಯಾಗಿದೆ.

Advertisement

ಚಾಲಕ ರಘು ತನ್ನ ರಿಕ್ಷಾವನ್ನು ಒಮ್ಮೆಲೆ ತಿರುಗಿಸಿ ಚಲಾಯಿಸಿದ್ದರಿಂದ ಕಾರು ಜಖಂ ಆಗಿದ್ದು, ರಿಕ್ಷಾಾ ಚಾಲಕ ರಘು ಅವರಿಗೆ ಗಾಯವಾಗಿದೆ. ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಾಲಕಿ ಸಾಲಿಗ್ರಾಮದ ಗಗನ ಕೆ. ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next