Advertisement

Gangolli: ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ; 5 ಮಂದಿ ವಶಕ್ಕೆ

08:59 PM Sep 12, 2023 | Team Udayavani |

ಗಂಗೊಳ್ಳಿ: ತ್ರಾಸಿ ಗ್ರಾಮದ ಮೊವಾಡಿಯ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಪ್ರಕಾಶ್‌, ಪ್ರದೀಪ, ವಿಲ್ಫೆಡ್‌, ಸಿದ್ದ, ಬಾಬು ಅವರನ್ನು ಎಸ್‌ಐ ಹರೀಶ್‌ ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ನಗದು 65,800 ರೂ. ಹಾಗೂ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next