Advertisement

ಗಣಪತಿ ಬಂದ ಹೆಲ್ಮೆಟ್‌ ತಂದ…

12:14 PM Jul 26, 2018 | Team Udayavani |

ಬೆಂಗಳೂರು: ನಗರ ಸಂಚಾರ ಪೊಲೀಸರು ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದ ವೇಳೆ ರಾಜಾಜಿನಗರದಲ್ಲಿ ಗಣಪತಿ ವೇಷಧಾರಿಯೊಬ್ಬರು ಹೆಲ್ಮೆಟ್‌ ಧರಿಸದೇ ಸ್ಕೂಟರ್‌ ಚಾಲನೆ ಮಾಡುತ್ತಿದ್ದ ಯುವತಿಗೆ, ಗುಲಾಬಿ ಹೂ ನೀಡಿ, ಹೆಲ್ಮೆಟ್‌ ತೊಡಿಸಿದ್ದು ಹೀಗೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next