Advertisement

ವಚನಗಳು ಇಂದು ಹೆಚ್ಚುಪ್ರಸ್ತುತ: ವೈದ್ಯ

08:36 PM May 07, 2022 | Team Udayavani |

ಗದಗ: ನಮ್ಮ ಜವಾಬ್ದಾರಿಯನ್ನು ಅರಿತುನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸಮಾಡಬೇಕೆಂದು ನಿವೃತ್ತ ಪ್ರಾಚಾರ್ಯಎ.ಎ.ವೈದ್ಯ ಹೇಳಿದರು.ಇಲ್ಲಿನ ನಂದೀಶ್ವರ ನಗರದಲ್ಲಿನಂದೀಶ್ವರ ಜಾತ್ರಾ ಮಹೋತ್ಸವಹಾಗೂ ಬಸವ ಜಯಂತಿ ಅಂಗವಾಗಿಜರುಗಿದ ಧರ್ಮಸಭೆ ಹಾಗೂ ಸನ್ಮಾನಸಮಾರಂಭವನ್ನು ಉದ್ದೇಶಿಸಿ ಅವರುಮಾತನಾಡಿದರು.

Advertisement

ಕಾಯಕವೇ ಕೈಲಾಸ ಎನ್ನುವಂತೆನಮ್ಮ ನಮ್ಮ ಕೆಲಸವನ್ನು ನಿಷ್ಠೆ ಹಾಗೂಪ್ರಾಮಾಣಕತೆಯಿಂದ ಮಾಡಬೇಕು.ವಚನಗಳು ಹಿಂದಿನ ಕಾಲಕ್ಕಿಂತಲೂಇಂದಿನ ಕಾಲಕ್ಕೆ ಅವಶ್ಯಕ ಹಾಗೂಅಮೂಲ್ಯವಾಗಿವೆ. ನಮ್ಮ ಅಕ್ಕಪಕ್ಕದಜನರನ್ನು ನಮ್ಮವರೆಂದು ಕಂಡರೆಬದುಕು ಸುಂದರವಾಗುತ್ತದೆ ಎಂದುವಚನಗಳ ಮೂಲಕ ಬದುಕಿನ ತಿರುಳುವಿವರಿಸಿದರು.

ನಂದೀಶ್ವರ ನಗರ ಅಭಿವೃದ್ಧಿಸಂಘದ ಅಧ್ಯಕ್ಷ ಪ್ರೊ.ವಿ.ಎಸ್‌. ದಲಾಲಿಮಾತನಾಡಿ, ಅಭಿವೃದ್ಧಿ ವಿಷಯದಲ್ಲಿಬೇರೆ ನಗರಗಳಿಗೆ ಹೋಲಿಸಿದರೆನಮ್ಮ ನಗರ ಬಹಳ ಹಿಂದೆ ಇದೆ.ಮುಖ್ಯವಾಗಿ ನೀರು, ಉತ್ತಮ ರಸ್ತೆಹಾಗೂ ಚರಂಡಿ ವ್ಯವಸ್ಥೆಯನ್ನುಉತ್ತಮಗೊಳಿಸಬೇಕೆಂದು ಅಭಿಪ್ರಾಯಪಟ್ಟ ಅವರು, ಬಸವಣ್ಣನವರ ತತ್ವಆದರ್ಶಗಳನ್ನು ಪಾಲಿಸಿದರೆ ದೇಶಗಳಲ್ಲಿಅಪರಾಧಗಳೇ ನಡೆಯುವುದಿಲ್ಲಎಂದರು.

Advertisement

Udayavani is now on Telegram. Click here to join our channel and stay updated with the latest news.

Next