Advertisement
ಮಹಾರಾಷ್ಟ್ರದ ಸಾಂಗ್ಲಿಯಿಂದ ಯಲ್ಲಾಪುರ ಮಾರ್ಗವಾಗಿ ದಾಳಿಂಬೆ ತುಂಬಿದ ವಾಹನ ಮಂಗಳೂರಿಗೆ ಸಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಿಸಗೋಡು ಕ್ರಾಸ್ ಬಳಿ ಪಲ್ಟಿಯಾಗಿದೆ.
Advertisement
ಪಲ್ಟಿಯಾದ ದಾಳಿಂಬೆ ಹಣ್ಣಿನ ವಾಹನ: ದಾಳಿಂಬೆ ದೋಚಲು ಮುಗಿಬಿದ್ದ ಜನ!
10:34 AM Jan 05, 2020 | keerthan |
Advertisement
Udayavani is now on Telegram. Click here to join our channel and stay updated with the latest news.