Advertisement

ಫ್ರೆಂಡ್ಲಿ ಬೇಬಿಯ ಹಾಡುಗಳು

03:24 PM Aug 01, 2018 | Sharanya Alva |

“ಫ್ರೆಂಡ್ಲಿ ಬೇಬಿ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಎಸ್‌ ಆರ್‌ವಿ ಥಿಯೇಟರ್‌ ಸೀಟುಗಳು ಭರ್ತಿಯಾಗಿ ಅಕ್ಕ-ಪಕ್ಕ ಇಕ್ಕೆಲಗಳಲ್ಲೂ ಜನ ನಿಂತು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು. ಅರ್ಜುನ್‌ ಸುಂದರಂ ಹಾಗೂ ಜ್ಯೋತಿ ಈ ಚಿತ್ರದ ನಾಯಕ-ನಾಯಕಿ. ತಮಿಳು ಮೂಲದ ಮುತ್ತುಕುಮಾರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Advertisement

ವೆಂಕಟೇಶ ರೆಡ್ಡಿ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ನೋಟ್‌ಬ್ಯಾನ್‌ನ ಎಫೆಕ್ಟ್‌ನ ಜೊತೆಗೆ ಹಾರರ್‌ ಅಂಶವನ್ನೂ ಸೇರಿಸಿದ್ದಾರಂತೆ. ಚಿತ್ರಕ್ಕೆ ಅಂಡ್ಲಿನ್‌ ಸಂಗೀತ, ವಿಜಯ್‌ ಛಾಯಾಗ್ರಹಣ ಚಿತ್ರಕ್ಕಿದೆ. ಲಹರಿ ಸಂಸ್ಥೆ ಹಾಡುಗಳನ್ನು ಬಿಡುಗಡೆ ಮಾಡಿದ್ದು, ವೇಲು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next