Advertisement

Frequent fights; ಕಾದ ಎಣ್ಣೆ ಸುರಿದು ಪತಿಯ ಕೊಂದಳು

11:51 PM Sep 04, 2023 | Team Udayavani |

ದಿಂಡಿಗಲ್‌: ಪದೇ ಪದೆ ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿ ಕಾದ ಎಣ್ಣೆ ಸುರಿದು ಕೊಂದ ಘಟನೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದಿದೆ. ಆ.27ರಂದು ಚೆಲ್ಲ ಮುತ್ತು ಎಂಬಾತ ಪತ್ನಿಯ ಜತೆಗೆ ಜಗಳ ತೆಗೆದಿದ್ದಾನೆ. ಇದರಿಂದ ಬೇಸತ್ತಿದ್ದ ಪತ್ನಿ ಪೊನ್ನತಾಲ್‌ ಎಂಬಾಕೆ ಕಾದಿರುವ ಎಣ್ಣೆಯನ್ನು ಸುರಿದಿದ್ದಳು. ಸುಟ್ಟ ಗಾಯಗಳ ಹಿನ್ನೆಲೆಯಲ್ಲಿ ಚೆಲ್ಲಮುತ್ತುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಆತ ಕೊನೆಯುಸಿ ರೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next