Advertisement
ನವೆಂಬರ್ 30ರ ವರೆಗೆ ಮಾತ್ರ ಎನ್‌ಎಚ್‌ಎಐ ವತಿಯಿಂದ ವಾಹನ ಚಾಲಕ, ಮಾಲಕರಿಗೆ ಉಚಿತವಾಗಿ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಎಷ್ಟು ಮೊತ್ತದ ರೀಚಾರ್ಜ್ ಮಾಡಿಸಬೇಕು ಎನ್ನು ವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸಚಿವರು ಹೇಳಿದ್ದಾರೆ. ದೇಶದ ವಿವಿಧ ಸ್ಥಳಗಳಲ್ಲಿ ಫಾಸ್ಟ್ಯಾಗ್ ಮಾರಾಟ ಮಾಡುವುದಕ್ಕಾಗಿಯೇ 27 ಸಾವಿರ ಪಾಯಿಂಟ್ ಆಫ್ ಸೇಲ್ಸ್ ಮೆಷಿನ್‌ಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ. Advertisement
ನವೆಂಬರ್ 30ರ ವರೆಗೆ ಉಚಿತ ಫಾಸ್ಟ್ಯಾಗ್
09:55 AM Nov 24, 2019 | Team Udayavani |