Advertisement
ಮಂಜುನಾಥ ಖಾರ್ವಿ ಶಿಕ್ಷೆಗೊಳಗಾದಾತ. ಈತ ಫೆಡರೇಶನ್‌ನಿಂದ ಮೀನು ಖರೀದಿಸಿದ್ದ. ಅದರ ಹಣವನ್ನು ಪಾವತಿಸಿರಲಿಲ್ಲ. ಅಲ್ಲದೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿಯಿರಿಸಿದ್ದ. ಆತ ನೀಡಿದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಮೂರು ಪ್ರಕರಣಗಳು ದಾಖಲಾಗಿದ್ದವು. ಒಟ್ಟು 88 ಲ.ರೂ. ಪಾವತಿಸುವಂತೆ ಮಂಗಳೂರಿನ 5ನೇ ಜೆಎಂಎಫ್ಸಿ ನ್ಯಾಯಾಲಯವು ತೀರ್ಪು ನೀಡಿತ್ತು.
Advertisement
Mangalore: ಮೀನು ಮಾರಾಟ ಫೆಡರೇಶನ್‌ಗೆ ವಂಚನೆ: ಆರೋಪಿ ಬಂಧನ; ಜೈಲು
12:26 AM Sep 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.