Advertisement
ಜೈಶ್ ನ ನಾಲ್ವರು ಉಗ್ರರು ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿರುವುದಾಗಿ ಗುಪ್ತಚರ ಮೂಲಗಳು ಹೇಳಿವೆ. ಈ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ಪಡೆದಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.
Advertisement
ದೆಹಲಿಗೆ ನಾಲ್ವರು ಜೈಶ್ ಉಗ್ರರ ಎಂಟ್ರಿ-ದಾಳಿಗೆ ಸಂಚು; ಎಲ್ಲೆಡೆ ಹೈಅಲರ್ಟ್
09:43 AM Oct 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.