ಲಂಡನ್: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಟಾಸ್ ಅವರ ದೇಹಸ್ಥಿತಿ ಗಂಭೀರವಾಗಿದ್ದು, ಲಂಡನ್‌ನ “ಸೇಂಟ್ ಮೇರೀಸ್’ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
Advertisement
ಯುಎಇಯಿಂದ ಲಂಡನ್‌ಗೆ ಬಂದಿಳಿದ ಜಹೀರ್ ಅಬ್ಟಾಸ್ ಅವರ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿತ್ತು.
ನ್ಯುಮೋನಿಯಾದಿಂದಲೂ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಐಸಿಯುಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ:ಸಹೋದ್ಯೋಗಿಯ ಪತ್ನಿ ಮೇಲೆ ಅತ್ಯಾಚಾರ: 8 CISF ಪೇದೆಗಳ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್