Advertisement

ಚುನಾವಣಾ ಆಯುಕ್ತರಾಗಿ ಅರುಣ್‌ ಗೋಯಲ್‌ ನೇಮಕ

08:57 PM Nov 19, 2022 | Team Udayavani |

ನವದೆಹಲಿ: ನಿವೃತ್ತ ಐಎಎಸ್‌ ಅಧಿಕಾರಿ ಅರುಣ್‌ ಗೋಯಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Advertisement

ಪಂಜಾಬ್‌ ಕೇಡರ್‌ ಮತ್ತು 1985ನೇ ಬ್ಯಾಚ್‌ನ ಅಧಿಕಾರಿ. ಈ ಬಗ್ಗೆ ಶನಿವಾರ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಮೇ ನಲ್ಲಿ ನಿವೃತ್ತಿಯಾಗಿದ್ದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರ ಸ್ಥಾನದಲ್ಲಿ ಗೋಯಲ್‌ ನೇಮಕಗೊಂಡಿದ್ದಾರೆ.

ಸದ್ಯ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಆಯುಕ್ತ ಅನೂಪ್‌ ಚಂದ್ರಪಾಂಡೆ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next