Advertisement

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

01:14 AM May 08, 2024 | Team Udayavani |

ಪಣಂಬೂರು: ಪ್ರಸ್ತುತ ಋತುವಿನ ಐಷಾರಾಮಿ ಕ್ರೂಸ್‌ ರಿವೇರಾ ಮಂಗಳವಾರ ಬಂದರಿಗೆ ಆಗಮಿಸಿತು.

Advertisement

ಮಾರ್ಷಲ್‌ ಐಲ್ಯಾಂಡ್‌ ಧ್ವಜ ಹೊಂದಿರುವ ಈ ಕ್ರೂಸ್‌ 1,141 ಪ್ರಯಾಣಿಕರನ್ನು ಮತ್ತು 752 ಸಿಬಂದಿಯನ್ನು ಹೊಂದಿದೆ.

ಸಾಂಕ್ರಾಮಿಕ ಕೊರೊನಾ ರೋಗದ ಅನಂತರ ಕಳೆದ ಎರಡು ವರ್ಷಗಳಲ್ಲಿ ಈ ಹಡಗು ಅತಿ ಹೆಚ್ಚು ಪ್ರಯಾಣಿಕರೊಂದಿಗೆ ಆಗಮಿಸಿದೆ. ಮಂಗಳೂರಿನ ಪ್ರಸಿದ್ಧ ಸ್ಥಳಗಳನ್ನು ಪ್ರವಾಸಿಗರು ಸಂದರ್ಶಿಸಲು ಸೌಲಭ್ಯ ಕಲ್ಪಿಸಲಾಯಿತು.

ಕೊಚ್ಚಿಯ ಮೂಲಕ ಆಗಮಿಸಿ ಹಡಗು ಬಳಿಕ ಗೋವಾ ಬಂದರಿಗೆ ಪ್ರಯಾಣಿಸಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next