Advertisement
ಪ್ರವಾಹ ಹಿನ್ನೆಲೆಯಲ್ಲಿ ರಾಮಥಾಳದ ರೇಣವ್ವ ಅವರಿಗೆ ಸೇರಿದ ಮನೆ ಸಂಪೂರ್ಣ ಜಲಾವೃತಗೊಂಡಿತ್ತು. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆಯೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದರಿಂದ ಮನನೊಂದ ರೇಣವ್ವ, ಮಂಗಳವಾರ ಮಲಪ್ರಭಾ ನದಿಗೆ ಹಾರಿದ್ದಳು. ಗುರುವಾರ ಸಂಜೆ ರಾಮಥಾಳ-ಬೇನಾಳ ಮಧ್ಯೆ ಇರುವ ಇಂಗಳಗಿ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ರೇಣವ್ವಳ ಪತಿ ಅಮೀನಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. Advertisement
ನೆರೆ ಹಾನಿ; ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
11:28 PM Aug 15, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.