Advertisement

Vijayapura: ವಿದೇಶದಿಂದ ಫೈಯರ್ ಫೈಟರ್ ಬರುತ್ತಲೇ ವಿಜಯಪುರದಿಂದ ವಿಮಾನ ಹಾರಾಟ: ಜಿಗಜಿಣಗಿ

02:09 PM Jul 09, 2024 | Kavyashree |

ವಿಜಯಪುರ: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಶೇ.99 ರಷ್ಟು ಮುಗಿದಿದೆ. ಫೈಯರ್ ಫೈಟರ್ ಕೆಲಸ ಬಾಕಿ ಇದ್ದು, ವಿದೇಶದಿಂದ ಫೈಯರ ಫೈಟರ್ ಬರುತ್ತಲೇ ವಿಜಯಪುರ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ನೂತನ ಸಂಸದರಾದ ಬಳಿಕ ತಮ್ಮ ಸಾರ್ವಜನಿಕ ಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ವಿಮಾನ ಯಾನ ಸಚಿವ ಕಿಂಜಾರು ರಾಮಮೋಹನ ನಾಯ್ಡು ಅವರಿಗೆ ಹೇಳಿ ಬಂದಿದ್ದೇ ಬಂದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next