Advertisement

ಪ್ರಥಮ ಹಂತದ ಇವಿಎಂ ರ್‍ಯಾಂಡಮೈಸೇಷನ್‌

12:30 AM Mar 23, 2019 | |

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇರಿಸಲಾಗಿದ್ದ ಸ್ಟ್ರಾಂಗ್‌ರೂಂ
ನಲ್ಲಿ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಮೊದಲ ಹಂತದ ಇವಿಎಂ ವಿವಿಪ್ಯಾಟ್‌ ರ್‍ಯಾಂಡಮೈಸೇಷನ್‌ ನಡೆಸಲಾಯಿತು. 

Advertisement

ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್‌ರೂಂನಿಂದ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಹೊರತೆಗೆದು ಸಂಬಂಧಪಟ್ಟ ಮತಗಟ್ಟೆಗಳಿಗೆ ಕಳುಹಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು.  

ಇವಿಎಂ ಸಾಗಿಸುವ ಎಲ್ಲ ವಾಹನ ಗಳಿಗೆ ಜಿಪಿಎಸ್‌ ಅಳವಡಿಸಲಾಗಿದ್ದು, ಕರ್ತವ್ಯ ಲೋಪವಾಗದಂತೆ ತಲುಪಿಸುವ ಪ್ರಥಮ ಹಂತದ ರ್‍ಯಾಂಡಮೈಸೇಷನ್‌ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next